ಕನ್ನೇಲಿ ಶಿಲಾಶಾಸನವು ಬೆಂಗಳೂರಿನ ಕೆಂಗೇರಿಯ ಸಮೀಪದ ಚೆನ್ನಿಗರಾಯ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೦೮ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4’ 6” 2’. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಕನ್ನೇಲಿ ಊರಿನ ಅಧಿಕಾರಿ ಹಯಕಾಸ ದೇವರಾದ ತಿರುಮಲನಾಥನಿಗೆ ದಾನವಾಗಿ ಕೊಟ್ಟ ಮಗ್ಗದ ಬಗ್ಗೆ ಬರವಣಿಗೆಯಲ್ಲಿ ತಿಳಿಸಲಾಗಿದೆ. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN122 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. ಅದೇ ಹೋಬಳಿ ಕನ್ನೆಲ್ಲಿ ಗ್ರಾಮದ ಚನ್ನಿಗರಾಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ. == ಅರ್ಥ == -. == ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,